¡Sorpréndeme!

ಸದ್ಯದಲ್ಲೇ ಕಾಂಗ್ರೆಸ್ ತೊರೆದ ಶಾಸಕ ಎ ಎಸ್ ಪಾಟೀಲ ಜೆಡಿಎಸ್ ಸೇರ್ಪಡೆ | Oneindia Kannada

2017-10-23 361 Dailymotion

Devar Hipparagi MLA A.S. Patil Nadahalli announced that, he will join JDS soon. Congress expelled A.S. Patil Nadahalli from party.

ಶೀಘ್ರದಲ್ಲೇ ಜೆಡಿಎಸ್ ಪಕ್ಷ ಸೇರಲಿದ್ದೇನೆ. 2018ರ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ 50 ಜೆಡಿಎಸ್ ಶಾಸಕರು ವಿಧಾನಸಭೆ ಪ್ರವೇಶ ಮಾಡಲಿದ್ದಾರೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.